ಆಸ್ಪತ್ರೆಯ ಆವರಣದಲ್ಲೇ ಕೋವಿಡ್ ರೋಗಿಯ ನರಳಾಟ..‌!?

159
rtmp://telugusolutions.com:1935/nammurutv/nammurutv
ಆಧಾರ್ ಕಾರ್ಡ್ ಬೆಂಗಳೂರು ವಿಳಾಸ ಇರೋದ್ರಿಂದ ಕೋವೀಡ್ ರೋಗಿಗೆ ಚಿಂತಾಮಣಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಹೊರಹಾಕಿದ್ದಾರೆ. ಚಿಂತಾಮಣಿ ಸಾರ್ವಜನಿಕರ ಆಸ್ಪತ್ರೆಯ ಆವರಣದಲ್ಲಿ ಕೋವೀಡ್ ರೋಗಿಯ ನರಳಾಟ. ಕೆ.ಎಂ ವೆಂಕರವಣಪ್ಪ 40 ವರ್ಷದ ಪುರುಷ ಇವನು ಚಿಂತಾಮಣಿ ತಾಲೂಕಿನ ಚಿಲಕಲನರ್ಪು ಹೋಬಳಿಯ ಕೊತಪ್ಪನಹಳ್ಳಿ ಗ್ರಾಮದ ನಿವಾಸಿ. ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಸುಮಾರು ಎಂಟು ದಿನಗಳ ಹಿಂದೆ ಬೆಂಗಳೂರಿನ ಸಿಟಿ ಆಸ್ಪತ್ರೆಯಲ್ಲಿ ತಲೆನೋವು ಮತ್ತು ಜ್ವರ ಕ್ಕಾಗಿ ಅಡ್ಮಿಟ್ ಆಗಿರುತ್ತಾನೆ ನಂತರ ಡಿಸ್ಚಾರ್ಜ್ ಆಗಿ ಮನೆಗೆ ಬರುವ ಸಂದರ್ಭದಲ್ಲಿ ಮೂರು ದಿನದ ಹಿಂದೆ ಸಿಟಿ ಆಸ್ಪತ್ರೆಯಲ್ಲಿ ಮಾಡಿಸಲು ಕೋವಿಡ್ ಚಕಪ್ ಗಾಗಿ ನೀಡಿ ಬಂದಿದ್ದು. ಮೂರುದಿನದ ನಂತರ ಅವರಿಗೆ ಪಾಸಿಟಿವ್ ಎಂದು ಬಿಬಿಎಂಪಿ ಕಡೆಯಿಂದ ಕಾಲ್ ಬಂದಿದ್ದ ಹಿನ್ನೆಲೆಯಲ್ಲಿ ಚಿಂತಾಮಣಿಗೆ ಬರುತ್ತಿದ್ದಾಗ ಅವರು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೋಡಿಕೊಳ್ಳೋಣ ಅಂತ ಬಂದಾಗ ಇಲ್ಲಿನ ಡಾಕ್ಟರ್ ಅವರು 32 ಗಳು ಭರ್ತಿಯಾಗಿವೆ ನಿಮಗೆ ನೀಡಲು ನಮ್ಮತ್ರ ಬರಲಿಲ್ಲ ನಾವು ಬೆಂಗಳೂರಿಗೆ ಹೋಗಬಹುದು ಎಂದು ಹಾರಿಕೆ ಉತ್ತರ ನೀಡಿದ್ದಾರೆ ಈಗ ರೋಗಿಗಳ ಪರದಾಟ ಹೆಚ್ಚಾಗುತ್ತಿದೆ ಇದಕ್ಕೆ ನಮ್ಮೂರು ಟಿವಿ ಸುದ್ದಿಗಾರರು ತಹಸೀಲ್ದಾರ್ ಹನುಮಂತರಾಯಪ್ಪ ಮತ್ತು ಡಾಕ್ಟರ್ ಸಂತೋಷ್ ಅವರನ್ನು ಸಂಪರ್ಕಸಿದಾಗ ಹಾರಿಕೆ ಉತ್ತರ ನೀಡುತ್ತಿದ್ದಾರೆ.