ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಸಾವು

1446
rtmp://telugusolutions.com:1935/nammurutv/nammurutv

ಬೆಂಗಳೂರು: ಕಂಟೋನ್ವೆಂಟ್ ರೈಲ್ವೇ ಸ್ಟೇಷನ್ ನಲ್ಲಿ ಅವಘಡ ಚಲಿಸಿತ್ತಿದ್ದರೈಲಿನ ಕೆಳಗೆ ಬಿದ್ದು ವ್ಯಕ್ತಿ ಸಾವು, ಮೈಸೂರು ಕಡೆಯಿಂದ ಬರುತ್ತಿದ್ದ ರೈಲಿನ ಕೆಳಗೆ ಬಿದ್ದ  ಅಪರಿಚಿತ ವ್ಯಕ್ತಿ.   ಆತ್ಮಹತ್ಯೆ ಇರಬಹುದು ಎಂದು ಪ್ರತ್ಯಕ್ಷ ದರ್ಶಿಗಳ ಶಂಕೆ. ವಿವರಗಳು ತಿಳಿದು ಬರಬೇಕಿದೆ.