ಸೂಪರ್ ….ಅಲ್ವಾ…

18478
rtmp://telugusolutions.com:1935/nammurutv/nammurutv

ಅಭಿವೃದ್ಧಿಯತ್ತ ದಾಪುಗಾಲಿಡುತ್ತಿರುವ ಆಧುನಿಕ ಜಗತ್ತು. ಈ ಗಾಗಲೇ ಡಿಜಿಟಲೀಕರಣ ಮೈಗೂಡಿಸಿಕೊಳ್ಳುತ್ತಿರುವ ಡಿಜಿಟಲ್ ಇಂಡಿಯಾ…ದೇಶ ನಮ್ಮದು. ಇತ್ತೀಚೆಗೆ ‌ ತಾಂತ್ರಿಕತೆಯ ಜೀವನ ರೂಢಿಸಿಕೊಳ್ಳುವತ್ತ ಉತ್ಸುಕರಾಗುತ್ತಿರುವ ಮೆಗಾಸಿಟಿಯಿಂದ ಹಿಡಿದು ಗುಡ್ಡಗಾಡಿನ ಹಳ್ಳಿಯ ಜನತೆಯು ಸೇರಿದಂತೆ ದಿನ ನಿತ್ಯದ ಎಲ್ಲಾ ವ್ಯವಹಾರಗಳನ್ನು ನಿಭಾಯಿಸುತ್ತಿರುವುದು ಮೊಬೈಲ್ ಎಂಬ ಮಾಯಾ ಪೆಟ್ಟಿಗೆಯ ಮುಖಾಂತರ, ಇನ್ನು ವಾಣಿಜ್ಯ, ವ್ಯವಹಾರಗಳತ್ತ ಗಮನಹರಿಸಿದರೆ ಎಲ್ಲವನ್ನೂ ಕೂತಲ್ಲಿಂದಲೇ ಅಂಗೈಯಲ್ಲಿ ಆಡಳಿತ ನಡೆಸಬಲ್ಲ ಚಾಣಾಕ್ಷತನವನ್ನು ದಯಪಾಲಿಸಿತ್ತಿರುವ ತಾಂತ್ರಿಕತೆಯ ರೂಪವೇ ಆನ್ಲೈನ್ ಪಿಸಿ, ಲ್ಯಾಪ್, ವೆರೈಟಿ, ವೆರೈಟಿ ಮೊಬೈಲ್ ಅಲ್ಲವೆ. ಬೆರಳತುದಿ ಯಿಂದಲೇ ವಾಣಿಜ್ಯ, ವ್ಯವಹಾರಗಳನ್ನು ಯಶಸ್ವಿಯಾಗಿ ನಿಭಾಯಿಸ ಬಲ್ಲ ಜಾಣ ರಾಗುತ್ತಿರುವ, ಹಿನ್ನಲೆ ಮಾತ್ರ ಸಂಪೂರ್ಣ ತಾಂತ್ರಿಕತೆ.
ತಾಂತ್ರಿಕತೆಯತ್ತ ಉತ್ಸುರಾಗುತ್ತಿರುವ ನಮ್ಮ ಜನತೆಗೆ ಸಮಾಜದಲ್ಲಿ ದಿನ ನಿತ್ಯದ ಆಗು, ಹೋಗುಗಳ ಬಗ್ಗೆ ಒಂದಿಷ್ಟು ಮಾಹಿತಿಯ ಅಗತ್ಯವಿದ್ದೇ ಇದೆ ಆದರೆ ಅದಕ್ಕೆಂದೇ ಸಮಯವನ್ನು ಮೀಸಲಿಡುವ ತಾಳ್ಮೆ ಇಲ್ಲದಂತಾಗಿರುವ ಹಿನ್ನಲೆಯನ್ನು ಅರಿತ ನಾವು ಹುಡಿಕಿದ ಒಂದು ಪರ್ಯಾಯ ಮಾರ್ಗವೇ  “ನಮ್ಮೂರು ಟಿವಿ” ರಾಜ್ಯದ ಎಲ್ಲ ಭಾಗದ, ಎಲ್ಲಾ ರೀತಿಯ ಸುದ್ದಿಗಳನ್ನು ಕ್ಷಣಮಾತ್ರದಲ್ಲಿ ನಮ್ಮ ಜನರ ಅಂಗೈಯಲ್ಲಿನ ಮೊಬೈಲ್ ನಲ್ಲೇ ತೋರಿಸುವ ಒಂದು ವಿನೂತನ ಪ್ರಯತ್ನ ನಮ್ಮದು… ಮುಂಜಾನೆದ್ದು ನೆನ್ನೆಯ ಸುದ್ಧಿ ಓದುವ, ಮಾಡುವ ಕೆಲಸ ಬಿಟ್ಟು ಮನೆಯಲ್ಲಿನ ಟೀವಿ ಮುಂದೆ ಕೂತು ಗಂಟೆಗಟ್ಟಲೇ ಕಾಲಹರಣ ಮಾಡುವ ಅವಶ್ಯಕತೆಯೂ ಇಲ್ಲಿಲ್ಲ ಮೊಬೈಲ್ ಒಂದೇ ಸಾಕು.. ವಿರಾಮ ಸಮಯ.. ಪ್ರಯಾಣ ಸಮಯ… ವೇರ್ ಯು ಆರ್ ಫ್ರಿ ಓಪನ್ ಯುವರ್, ನ್ಯೂ.. ನ್ಯೂಸ್ ಡಿಯರ್. ಸುದ್ದಿ ತಿಳಿಯುವ ನಿಮ್ಮ ಚಿಂತೆ ಕ್ಲಿಯರ್.. ನಿಮ್ಮ ನಮ್ಮೂರು ಟಿವಿ….ಯಲ್ಲಿ ಸಮಗ್ರ ಸುದ್ದಿಯ ಚುಟುಕು ನೋಟ…ಚುಟುಕು ಸುದ್ದಿ ಹೌ ಈಜ್ ಇಟ್.. ಸೂಪರ್ ….ಅಲ್ವಾ…