ಅಧಿಕಾರ ಸ್ವೀಕಾರ…

395

ಬಳ್ಳಾರಿ /ಹೊಸಪೇಟೆ. ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.2 ನಿರ್ದೇಶಕ ರಾಗಿ ಬೆಳಗೋಡು ಮಂಜುನಾಥ, ಗುಜ್ಜಲ ಹನುಮಂತಪ್ಪ, ಕಿಚಿಡಿ ಕೃಷ್ಣಪ್ಪ ಬುಧವಾರ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭ ದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಂಬಾನಳ್ಳಿ ಸಂದೀಪ್, ಮುಖಂಡರಾದ ಸಂದೀಪ್ ಸಿಂಗ್, ಕಿಚಿಡಿ ಶ್ರೀನಿವಾಸ, ಗುಜ್ಜಲ ಹನುಮೇಶ್, ಕಣ್ಣಿ ಶ್ರೀಕಂಠ, ಪೂಜಾರಿ ವೆಂಕೋಬ ನಾಯಕ ಸೇರಿದಂತೆ ಮತ್ತಿತರರು ಹಾಜರಿದ್ದರು.