ಅನುಭವ ಮಂಟಪ ಉತ್ಸವ..

400

ಬೀದರ್/ಬಸವಕಲ್ಯಾಣ:ಅನುಭವ ಮಂಟಪ ಪರಿಸರದಲ್ಲಿ ೩೮ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಎಚ್,ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ಶ್ರೀ ಜಗದ್ಗುರು ಡಾ. ಸಿದ್ಧಲಿಂಗ ಸ್ವಾಮೀಜಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ನಿಜಗುಣಾನಂದ ಸ್ವಾಮೀಜಿ, ಡಾ. ಬಸವಲಿಂಗ ಪಟ್ಟದ್ದೇವರು, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ಮಾಜಿ ಸಚಿವರಾದ ಎಸ್,ಆರ್.ಪಾಟೀಲ, ಬಂಡೇಪ್ಪ ಖಾಶಂಪೂರ, ಶಾಸಕ ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಬಸವರಾ ಬುಳ್ಳಾ, ಮೀನಾಕ್ಷಿ ಪಾಟೀಲ, ಯಶೋಧಾ ರಾಠೋಡ, ಬಿ. ನಾರಾಯಣರಾವ ಸೇರಿದಂತೆ ಪೂಜ್ಯರು, ಪ್ರಮುಖರು ಉಪಸ್ಥಿತರಿದ್ದರು