ಆಹಾರ ನಿರೀಕ್ಷಕರ ಮೇಲೆ ಹಲ್ಲೆ.

644

ಕೋಲಾರ/ಮುಳಬಾಗಿಲು:ತಾಲ್ಲೂಕು ಪಂಚಾಯ್ತಿ ಸದಸ್ಯನಿಂದ ಆಹಾರ ನಿರೀಕ್ಷಕ ಹನುಮಂತಪ್ಪ ಮೇಲೆ ಹಲ್ಲೆ. ತಾಲ್ಲೂಕು ಕಛೇರಿಯಲ್ಲಿ ಘಟನೆ.

ಪಡಿತರ ಚೀಟಿ ಮಾಡುವ ವಿಚಾರದಲ್ಲಿ ಕ್ಷುಲಕ ಕಾರಣಕ್ಕೆ ಗಲಭೆ. ಮಾತಿನ ಚಕಮಕಿಯಲ್ಲಿ ಆಹಾರ ನಿರೀಕ್ಷಕ ಹನುಮಂತಪ್ಪನ ಮೇಲೆ ಹಲ್ಲೆ ನಡೆಸಿದ ಮುಳಬಾಗಿಲು ತಾಲ್ಲೂಕು ಪಂಚಾಯ್ತಿ ಸದಸ್ಯ ಮಾರಪ್ಪ.ಘಟನೆ ನಂತರ ‌ಸ್ಥಳ ದಿಂದ ಪರಾರಿಯಾದ ಮಾರಪ್ಪ, ಸಾರ್ವಜನಿಕರ ಮುಂದೆಯೇ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಪಕ್ಷದ ತಾ.ಪಂ. ಸದಸ್ಯ.

ಅಧಿಕಾರಿ ಯಿಂದ ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು.