ಕನ್ನಡ ರಾಜ್ಯೋತ್ಸವ ಸಮಾರಂಭ..

460

ಬೆಂಗಳೂರು/ಯಲಹಂಕ:ಅಟ್ಟೂರು ಕೆರೆ ನಡಿಗೆದಾರರ ಕ್ಷೇಮಾಭಿವೃದ್ದಿ ಸಂಘದ (ಅಂಕುರ) ವತಿಯಿಂದ ಮೊದಲನೆಯನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟನೆಯನ್ನು ಯಲಹಂಕ ಕ್ಷೇತ್ರದ ಶಾಸಕ ಎಸ್. ಆರ್.ವಿಶ್ವನಾಥ್ ನೆರವೇರಿಸಿದರು ನಂತರ ಮಾತನಾಡಿ ನಮ್ಮ ನಾಡು ನುಡಿ ಜೊತೆಗೆ ಈ ಪ್ರಕೃತಿ ಮಾತೆಯ ಸೊಬಗು ಉಳಿಸಲು ನಮ್ಮ ಪರಿಸರವನ್ನ ಸ್ವಚ್ಛವಾಗಿಡಲು ಕನ್ನಡಿಗರು ಶ್ರಮಿಸಬೇಕೇಂದರು ಅಲ್ಲದೆ ವಲಸಿಗರಿಗೆ ಕನ್ನಡದ ಸಂಸ್ಕೃತಿಯನ್ನು ತಿಳಿಸುವ ಕೆಲಸ ಮಾಡಬೇಕೆಂದರು ಕಾರ್ಯಕ್ರಮದಲ್ಲಿ ಅಟ್ಟೂರು ವಾರ್ಡಿನ ಬಿಬಿಎಂಪಿ ಸದ ಸ್ಯರಾದ ನೇತ್ರಾ ಪಲ್ಲವಿ ಹಾಗೂ ಸಂಘದ ಅದ್ಯಕ್ಷರಾದ ಪ್ರಭಾಕರ್ ಸದಸ್ಯರುಗಳು ಹಾಗೂ ನಡಿಗೆದಾರರು ಭಾಗವಹಿಸಿದರು