ಕಾಡುಕೋಣ ತಿವಿದು ವ್ಯಕ್ತಿ ಸಾವು

444

ಉಡುಪಿ/_ಬೆಳ್ತಂಗಡಿ: ಇಲ್ಲಿಗೆ ಸಮೀಪದ ಮಂಜೊಟ್ಹಿ ಸಮೀಪದ ಪೆರ್ಮಾಣು ಬಸದಿ ರಸ್ತೆಯ ಕಾಡಿನ ಮಧ್ಯದಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿದ್ಹ ಸಂದರ್ಭದಲ್ಲಿ ಕಾಡಿನಲ್ಲಿ ಯಾರೋ ಇಟ್ಟ ಉರುಳಿನಿಂದ ತಪ್ಪಿಸಿಕೊಂಡು ಬಂದ ಕಾಡುಕೋಣ.ಡೊಂಬಯ್ಯ ಪೂಜಾರಿ 53.ಎಂಬುವರನ್ನು ಕೊಂಬಿನಿಂದ ತಿವಿದಿದ್ದು, ತೀವ್ರಗಾಯಗೊಂಡ ಇವರನ್ನು ತಕ್ಷಣ ಅಂಬುಲೆನ್ಸ್ ನಲ್ಹಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರುವ ದಾರಿಮದ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.