ಖಾಸಗೀ ಬಸ್ ಪಲ್ಟಿ…

318

ಶಿವಮೊಗ್ಗ/ಭದ್ರಾವತಿ: ತಾಲೂಕು ಹೊಳೆ ಹೊನ್ನೂರು ಸಮೀಪದ ಯಡೇಹಳ್ಳಿ ಬಳಿ ನಡೆದ ಘಟನೆ.

ಓವರ್ ಟೇಕ್ ಮಾಡುವ ಭರದಲ್ಲಿ ಪಕ್ಕದ ಸಣ್ಣ ಚಾನಲ್ ಗೆ ಉರುಳಿದ ಬಸ್.

ಬಸ್ಸಿನಲ್ಲಿದ್ದ 10 ಜನರಿಗೆ ಸಣ್ಣಪುಟ್ಟ ಗಾಯ. ಗಾಯಾಳುಗಳು ಹೊಳೆಹೊನ್ನೂರು, ಶಿವಮೊಗ್ಗ ಆಸ್ಪತ್ರೆಗೆ ದಾಖಲು.

ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು