ಖೋಟಾ ನೋಟು ಪತ್ತೆ ಪ್ರಕರಣ.

362

ಕೊಪ್ಪಳ:- ಜುಲೈ ೨೧ ರಂದು ಕೊಪ್ಪಳದಲ್ಲಿ ನಡೆದಿದ್ದ ಖೋಟಾ ನೋಟು ಪತ್ತೆ ಪ್ರಕರಣ.

* ಐವರು ಆರೋಪಿಗಳ ವಿರುದ್ದ ೪೯೮ ಎ, ೪೮೯ ಸಿ, ೧೮೨ ಹಾಗೂ ೧೪೯ ಕಲಂ ಅಡಿ ಪ್ರಕರಣ ದಾಖಲು.

* ಮುಖ್ಯ ಆರೋಪಿ ವಿಜಯಕುಮಾರ ಕವಲೂರು, ಜೀವನಕುಮಾರ್, ಈಶ್ವರ ಪ್ರಸಾದ್, ಚೇತನ್ ಹಾಗೂ ಸಂತೋಷ ಮೇಲೆ ಪ್ರಕರಣ ದಾಖಲು.

* ಮೂವರು ಅರೆಸ್ಟ್ ಅರೆಸ್ಟ್, ಇಬ್ಬರಿಗಾಗಿ ಶೋಧ.

* ಶಿವಕುಮಾರ್ ಹಾಗೂ ವಿಜಯಕುಮಾರ್ ನಡುವೆ ದ್ವೇಷ ಇತ್ತು.

* ಶಿವಕುಮಾರ್ ವಿರುದ್ದ ಷಡ್ಯಂತ್ರ ಮಾಡಿ ಖೋಟಾ ನೋಟ್ ಶಿವಕುಮಾರ್ ಮೆನಯಲ್ಲಿರಿಸಿದ್ದಾರೆ.

* ಸುದ್ದಿಗೋಷ್ಟಿಯಲ್ಲಿ ಎಸ್ಪಿ ಡಾ. ಅನೂಪಶೆಟ್ಟಿ ಹೇಳಿಕೆ.