ಗದ್ದುಗೆ ಗುದ್ದಾಟ..

354

ಕೊಪ್ಪಳ/ಗಂಗಾವತಿ:ನಗರಸಭಾ ಅಧಿಕಾರದ ಗದ್ದಿಗೆ ಗುದ್ದಾಟ ತಾರಕಕ್ಕೆ.ನಗರ ಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ,ಸದಸ್ಯ ಮನೋಹರಸ್ವಾಮಿ ಮೇಲೆ ಹಲ್ಲೆ.ಬಿಜೆಪಿಯ ಕಾರ್ಯಕರ್ತರಿಂದ ಹಲ್ಲೆ ಬಿಜೆಪಿ ಕಾರ್ಯಕರ್ತ ನವೀನ ಸೇರಿದಂತೆ ೬ ಜನರ ತಂಡ ಹಲ್ಲೆ ಮಾಡಿದ್ದಾರೆ ಎಂದು ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲು.ಅಂಗಡಿಯಲ್ಲಿ ಕುಳಿತಿದ್ದಾಗ ಘಟನೆ. ಶಾಸಕ ಇಕ್ಬಾಲ ಆನ್ಸಾರಿ ಬೆಂಬಲಿತ ಸಣ್ಣ ಹುಲಿಗೆಮ್ಮ ನಗರ ಸಭೆಯ ಅಧ್ಯಕ್ಷರಾಗಿ ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ.ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕೊಪ್ಪಳ ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಸಣ್ಣ ಹುಲಿಗೆಮ್ಮಳ ಸದಸ್ಯತ್ವ ರದ್ದು ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು.

ಧಾರವಾಡ ಹೈಕೋರ್ಟ ತಡೆಯಾಜ್ಞೆ ನೀಡಿದ ಹಿನ್ನೆಲೆ ಸಣ್ಣ ಹುಲಿಗೆಮ್ಮ ಗಂಗಾವತಿಯ ನಗರ ಸಭೆಯ ಅಧ್ಯಕ್ಷರಾಗಿ ಸ್ವಿಕರಿಸಿರುವ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ನವರಿಗೆ ಮುಖಭಂಗವಾದ ಹಿನ್ನೆಲೆ ದಾಳಿ ಹಲ್ಲೆಯಿಂದ ಗಾಯಗೊಂಡ ಮನೋಹರ ಸ್ವಾಮಿ ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಕರಣ ದಾಖಲಿಸಿದ ಪೊಲೀಸರು ನವೀನನ್ನು ಬಂದಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪ್ ಶೆಟ್ಟಿ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ