ಗರ್ಭೀಣಿ ಮಾಡಿ ಕೈಕೊಟ್ಟ ಯುವಕ..!

385

ಕೋಲಾರ/ಮಾಲೂರು: ಪ್ರೀತಿಸಿ ಮದುವೆ ಯಾಗುವುದಾಗಿ ಯುವತಿಯನ್ನು 7 ತಿಂಗಳ ಗರ್ಭೀಣಿ ಮಾಡಿ ಕೈಕೊಟ್ಟ ಯುವಕ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಅರಸನಹಳ್ಳಿ ಗ್ರಾಮದಲ್ಲಿ ಘಟನೆ. ಅಂಬಿಕ (23)ವಂಚನೆಗೊಳಗಾದ ಯುವತಿ, ಪಕ್ಕದ ಮನೆಯ ಸೋಮಶೇಖರ್ (27)‌ ಎಂಬುವನಿಂದ ಕೃತ್ಯ.

ವಂಚನೆ ಬಗ್ಗೆ ಕೇಳಿದ್ರೆ ಪರಿಹಾರ ಕೊಡ್ತಿವಿ, ಯುವತಿ ಕಪ್ಪುಎಂದ ಯುವಕನ ಪೋಷಕರು. ಘಟನೆ ಬಳಿಕ ಪರಾರಿಯಾದ ಯುವಕ.

ಮದುವೆ ಮಾಡಿಸಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ.ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.