ಜನ್ಮ ದಿನದ ಪ್ರಯುಕ್ತ ಉಚಿತ ಕಂಬಳಿ ವಿತರಣೆ..

289

ಕೋಲಾರ/ಕೆಜಿಎಫ್:ಅಜಾತ ಶತ್ರು ,ಅಭಿವೃದ್ದಿಯ ಹರಿಕಾರ ,ಭಾರತ ಮಾತೆಯ ಸುಪುತ್ರ ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜೀಪೇಯೀರವರ 93ನೇಯ ಜನ್ಮೋತ್ಸವದ ಪ್ರಯುಕ್ತ ಬಿ ಜೆ ಪಿ ಮುಖಂಡ ನವೀನ್ ಜೈನ್ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸುಮಾರು 2000 ಸಾವಿರ ಕಂಬಳಿಗಳು ಉಚಿತ ವಿತರಣೆ.