ಜಿ.ಎಸ್.ಟಿ.ವಿರುದ್ಧ ಪ್ರತಿಭಟನೆ..

212

ಕೋಲಾರ:ಜಿ.ಎಸ್.ಟಿ.ವಿರುದ್ಧ AIDWA ಪ್ರತಿಭಟನೆ.ಕೇಂದ್ರ ಸರ್ಕಾರವು ಅನೇಕ ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ವಿಧಿಸಿಲ್ಲ ಆದರೆ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್ಕಿಸ್ ಮೇಲೆ ಜಿ ಎಸ್ ಟಿ ಹಾಕಿರುವುದಕ್ಕೆ ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿದರು.ಈ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಮಾಳವಿಕ ಅವಿನಾಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ‌ ಜಿಎಸ್ ಟಿ ಕಡಿತ ಗೊಳಿಸುವಂತೆ ಒತ್ತಾಯ ಮಾಡಿದರು.ರಾಜ್ಯಾಧ್ಯಕ್ಷೆ ಗೀತಾ ನೇತೃತ್ವ ವಹಿಸಿದ್ದರು.