ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ.

346

ಕಲಬುರಗಿ:ಪತ್ರಕತೆ೯ ವಿಚಾರವಾದಿ ಗೌರಿ ಲಂಕೇಶರ ಹತ್ಯೆ ಖಂಡಿಸಿ ಹಾಗೂ ಹಂತಕರನ್ನು ಆದಷ್ಟು ಬೇಗನೆ ಬಂದಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಪಜಲ್ಪುರ ತಾಲೂಕಿನ ಪತ್ರಕರ್ತರ ಸಂಘದ ವತಿಯಿಂದ ತಹಸಿಲ್ದಾರ ದಯಾನಂದ ಪಾಟೀಲ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಹಸರಗುಂಡಗಿ ಎ ಬಿ ಪಟೇಲ ಸೊನ್ನ ಸಿದ್ದು ಶಿವಣಗಿ ಮಂಜುನಾಥ ಅಂಜುಟಗಿ ಮಲ್ಲಿಕಾಜು೯ನ ಹಿರೇಮಠ ಬಿಂದುಮಾಧವ ಮಣ್ಣೂರ ರಾಹುಲ ದೊಡ್ಮನಿ ಈರಣ್ಣ ವಗ್ಗೆ ಅಶೋಕ ಕಲ್ಲೂರ ನಬಿಸಾಬ ಸೊನಕರ ಬಶೀರ ಚೌಧರಿ ಶಿವಲಿಂಗೇಶ್ವರ ಜಾಲವಾದಿ ಶಕೀಲ ಚೌಧರಿ ಇದ್ದರು.