ನಾಮಾ..‌ ಜ್ಯುವೆಲರ್ಸ್ ಗೆ ನಾಮಾನಾ.?

9638

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಎಂ.ಜಿ ರಸ್ತೆ ನಾ ಮಾ ಕಿಟ್ಟಣ್ಣ ಜ್ಯೂವೆಲರ್ಸ್ ಅಂಗಡಿ ಪಕ್ಕದ ಅಂಗಡಿಯಿಂದ ಕೊರೆದು ಚಿನ್ನದ ಅಂಗಡಿಗೆ ನುಗ್ಗಿ ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಕಳ್ಳತನ.