ಪಾಗಲ್ ಪ್ರೇಮಿಯ ಪ್ರೇಮ್ ಕಹಾನಿ..!?

310

ನಲವತ್ತರ ಆಂಟಿಗಾಗಿ ೨೦ ವರ್ಷದ ಹುಡುಗನ ಆತ್ಮಹತ್ಯೆ ಯತ್ನ

ತುಮಕೂರು: ತರುಣ್ (೨೧) ಎಂಬ ಯುವಕನಿಂದ ಆತ್ಮಹತ್ಯೆ ಯತ್ನ.ಎಸ್ ಎಸ್ ಎಲ್ ಸಿ ಫೇಲಾಗಿರೊ ತರುಣನಿಗೆ ಅಪ್ಪ ಅಮ್ಮ ಇಲ್ಲ ಜೆಪಿ ನಗರದ ಖಾಸಗಿ ಸ್ಕೂಲ್ ನಲ್ಲಿ ರಿಸೆಪ್ಸನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ, ಶಾಲೆಯ ಪ್ರಿನ್ಸಿಪಾಲ್ ಜೊತೆ ಲವ್ವಿ ಡವ್ವಿ ಶುರುವಾಗಿದೆ ಒಂದು ವರ್ಷದಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ನಾಲ್ಕು ತಿಂಗಳಿಂದ ಲಿವಿಂಗ್ ರಿಲೇಷನ್ ಶಿಪ್ ಇಟ್ಕೊಂಡಿದ್ರು ಒಂದೂವರೆ ತಿಂಗಳಿಂದ ತರುಣನನನ್ನ ರಿಜೆಕ್ಟ್ ಮಾಡಿರೊ ಪ್ರಿನ್ಸಿಪಾಲ್ ಮಾನಸಿಕ ಖಿನ್ನತೆಗೆ ಒಳಗಾಗಿ ನಾಲ್ಕೈದು ಬಾರಿ ಕೈ ಕುಯ್ದುಕೊಂಡಿದ್ದ ತರುಣ್.

ನಿನ್ನೆ ಮತ್ತೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರೊ ತರುಣ್ ಸಮಾಜ ಏನೇ ಅಂದರೂ ಪ್ರಿನ್ಸಿಪಾಲ್ ನನಗೆ ಬೇಕು ಎನ್ನುತ್ತಿದ್ದಾನೆ. ತರುಣ್ ಈಗಾಗಲೇ ಪ್ರಿನ್ಸಿಪಾಲ್ ಗೆ ಮದುವೆಯಾಗಿ ೨೦ ವರ್ಷದ ಮಗಳಿದ್ದಾಳೆ ಎನ್ನಲಾಗ್ತಿದೆ.ಪತಿ ಕೇರಳದಲ್ಲಿ ಇದ್ದಾದರೆ ಎನ್ನಲಾಗ್ತಿದೆ.