ಪ್ರಾಚಾರಕಾರ್ಯ ಆರಂಭ…

248

ಬೆಂಗಳೂರು ನಗರ/ಕೆ.ಆರ್.ಪುರ:- ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಮತ ಪ್ರಚಾರ ನಡೆಸಿದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ದೇವಮೂಲೆ ಯಾದ ಭಟ್ಟರಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿಸುವ ಮೂಲಕ ಪ್ರಾಚಾರಕಾರ್ಯ ಆರಂಭಿಸಿದ ಅವರಿಗೆ ಕೆ.ಆರ್.ಪುರ ಶಾಸಕ ಬೈರತಿ ಬಸವ ರಾಜ್, ಎಂ.ಎಲ್.ಸಿ ನಾರಾಯಣಸ್ವಾಮಿ ಸಾಥ್ ನೀಡಿದ್ದರು.ಸಾವಿರಾರು ಜನ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರದ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ತೆರದ ವಾಹನದಲ್ಲಿ ಕೆ.ಆರ್. ಪುರ ಕ್ಷೇತ್ರದ ೯ ವಾರ್ಡ್ ಗಳಲ್ಲಿ ಬಿರುಸಿನ ಪ್ರಚಾರ ನಡೆಸುವ ಮೂಲಕ ಮತಯಾಚನೆ ನಡೆಸಿದ್ದಾರೆ.

ಬೈಟ್: ಬಿ.ಎ ಬಸವರಾಜ, ಶಾಸಕ ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರ

ಕೆ.ಆರ್.ಪುರ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿ ಅಂಟಿಕೊಂಡಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕೇಂದ್ರ ಸಚಿವರಾಗಿರುವ ಸದಾನಂದಗೌಡರು ಕೇಂದ್ರದಿಂದ ಅನುದಾನ ತಂದು ಕೆಆರ್ ಪುರದಲ್ಲಿ ಎಲಿವಿಟೆಡ್ ನಿರ್ಮಿಸಬೇಕಿತ್ತು,
ಆದರೆ ಕ್ಷೇತ್ರಕ್ಕೆ ಭೇಟಿ ನೀಡುವುದೇ ಅಪರೂಪವಾಗಿದೆ, ಅಧಿಕ ಮತಗಳಿಂದ ಗೆಲ್ಲಿಸಿದಕ್ಕಾಗದರು ಸಾರ್ವಜನಿಕರ ಭೇಟಿ ಮಾಡಬೇಕಾಗಿತ್ತು, ಹೆಚ್ ಎ ಎಲ್, ಐಟಿಐ, ಬೆಮಲ್, ಬಿ.ಎಲ್ ಮುಚ್ಚುವ ಹಂತ ತಲುಪಿದ್ದು ಸಂಸದ ಡಿವಿ.ಸದಾನಂದಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೈಟ್ : ಕೃಷ್ಣಬೈರೇಗೌಡ, ಉತ್ತರ ಲೋಕಸಭಾ ಅಭ್ಯರ್ಥಿ.