ಬಾಹುಬಲಿ-೨ ಬಿಡುಗಡೆ ಬೇಡ.ಪ್ರತಿಭಟನೆ

700

ಬಳ್ಳಾರಿ: ಕನ್ನಡಿಗರಿಗೆ ಅವಮಾನ ಮಾಡಿದ ತಮಿಳುನಾಡಿನ ಕಲಾವಿದ ಸತ್ಯರಾಜು ಸತ್ಯರಾಜು ನಟನೆಯ ಬಾಹುಬಲಿ-೨ ಸಿನೇಮಾ ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ಆಗ್ರಹಿಸಿ ಪ್ರತಿಭಟನೆ ಕನ್ನಡಿಗರಿಗೆ, ಕಾವೇರಿ ನದಿಗೆ ಅಪಹಾಸ್ಯ ಮಾಡಿದ ಕಟ್ಟಪ್ಪ ಸತ್ಯರಾಜು ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರಧಾರಿ. ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಕಟ್ಟಪ್ಪ ಪ್ರತಿಕೃತಿ ದಹನ

ರಾಯಲ್ ವೃತ್ತದಲ್ಲಿ ಕಟ್ಟಪ್ಪನಿಗೆ ಚಪ್ಪಲಿ ಏಟು ನೀಡಿದ ಕರವೇ ಕಾರ್ಯಕರ್ತರು ರಾಮಾಂಜಿನೇಯ ನೇತೃತ್ವದಲ್ಲಿ ಪ್ರತಿಭಟನೆ