ಭಾರಿ ಮಳೆಯಿಂದ ವಾಹನ ಸವಾರರ ಪರದಾಟ..

282

ಬೆಂಗಳೂರು/ಮಹದೇವಪುರ: ಬೆಂಗಳೂರಿನ ಕೆ.ಆರ್. ಪುರ, ಅವಲಹಳ್ಳಿ, ಕಾಡುಗೋಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಮಳೆ.ಮಳೆಯಿಂದಾಗಿ ವಾಹನ ಸವಾರರ ಪರೆದಾಟ.ಓಲ್ಡ್‌ ಮದ್ರಾಸ್ ರಸ್ತೆಯಲ್ಲಿ ಕೆ.ಆರ್.ಪುರ ದಿಂದ ಹೊಸಕೋಟೆ ತನಕ ಭಾರಿ ಮಳೆ ಹಿನ್ನೆಲೆ ಮೇಡಹಳ್ಳಿ, ಅವಲಹಳ್ಳಿ, ಬೂದಿಗೆರೆ ಕ್ರಾಸ್ ಹಾಗೂ ಕಾಟಂನಲ್ಲೂರ್ ಕ್ರಾಸ್ ನ ಪ್ಲೈಓವರ್ ಕೆಳ ಭಾಗದಲ್ಲಿ ಆಶ್ರಯ ಪಡೆದಿರುವ ವಾಹನ ಸವಾರರು.

ಪ್ಲೈಓವರ್ ಕೆಳಭಾಗದಲ್ಲಿ ವಾಹನ ಸವಾರರು ಮಳೆಯಿಂದ ಆಶ್ರಯ ಪಡೆದಿರುವುದಕ್ಕೆ ಭಾರಿ ಟ್ರಾಫಿಕ್ ಜಾಮ್ ,ಮಳೆಯಿಂದಾಗಿ ಕೆಲವೆಡೆ ವಿದ್ಯುತ್ ಕಡಿತ.