ಮತದಾನಕ್ಕಾಗಿ ಜಾಗೃತಿ ಜಾಥಾ…

760

ಬೆಂಗಳೂರು ನಗರ/ಕೆ.ಆರ್.ಪುರ:ಇದೇ ತಿಂಗಳ ೧೮ ರಂದು ರಾಜ್ಯದಲ್ಲಿ ಮೊದಲಹಂತದ ಮತದಾನ ನಡೆಯುತ್ತಿದ್ದು ಪ್ರತಿಯೊಬ್ಬ ಪ್ರಜೆಯು ಮತದಾನ ಚಲಾಯಿಯುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕೆಂಬ ಅರಿವು ಮೂಡಿಸುವ ಜಾಗೃತಿ ಜಾಥವನ್ನು ಜಯ ಕರ್ನಾಟಕ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಚುನಾವಣೆ ಅಯೋಗ ಹಾಗೂ ಬಿಬಿಎಂಬಿ ಯಿಂದ ಅನುಮತಿ ಪಡೆದ ಸಂಘಟನೆಯವರು ಪ್ರಥಮವಾಗಿ ಬೆಂಗಳೂರಿನ ಕೆ.ಆರ್.ಪುರದಲ್ಲಿ ಇಂತಹ ಜಾಥವನ್ನು ಹಮ್ಮಿ ಕೊಂಡಿದ್ದು, ನೂರಾರು ಜನರು ಈ ಜಾಥದಲ್ಲಿ ಭಾಗವಹಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಅವರಣದಿಂದ ಆರಂಭವಾದ ಈ ಜಾಥ ಕೆ.ಆರ್.ಪುರ ಮುಖ್ಯರಸ್ತೆಗಳಲ್ಲಿ ಸಾಗುವ ಮೂಲಕ ಜಾಗೃತಿ ಮೂಡಿಸಿದರು.

ಬೈಟ್: ಚಂದ್ರಪ್ಪ, ರಾಜ್ಯಾದ್ಯಕ್ಷ.

ಬೈಟ್: ಜಗದೀಶ್,ನಗರ ಜಿಲ್ಲಾ ಅಧ್ಯಕ್ಷ.