ಮಹಾಶಿವರಾತ್ರಿ ,ಸೋಮೇಶ್ವರನಿಗೆ ವಿಶೇಷ ಪೂಜೆ

572

ಬೆಂ,ಗ್ರಾಂ/ದೊಡ್ಡಬಳ್ಳಾಪುರ: ಶಿವನ ಆರಾಧನೆಯ ಮಹಾ ಶಿವರಾತ್ರಿ ದಿನವಾದ ಇಂದು ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ಧ  ಶ್ರೀ ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ಮುಕ್ಕಣ್ಣನಿಗೆ ಮುಂಜಾನೆ ಯಿಂದಲೇ ವಿಶೇಷ ಪೂಜೆ ಅಲಂಕಾರ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ನೂರಾರು ಭಕ್ತರು ವಿಷಕಂಠನನ್ನು ಕಣ್ತುಂಬಿಕೊಂಡು ಭಕ್ತಿಭಾವನೆ‌ಳನ್ನು ಮೆರೆದು ಶಿವನ ಕೃಪೆಗೆ ಪಾತ್ರರಾದರು.