ರಕ್ತದಾನ ಮಾಡಿದರೆ ಜೀವ ದಾನ ಮಾಡಿದಂತೆ.

322

ಕಲಬುರ್ಗಿ/ಅಫಜಲಪೂರ:ತಾಲ್ಲೂಕಿನಲ್ಲಿ ಭಾವಸಾರ ಕ್ಷತ್ರಿಯ ಗಜಾನನ ಸವಿುತಿ. ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಫಜಲಪೂರ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಸಮಾರಂಭ ಜರುಗಿತು.

ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಗೌಡಪಾಟೀಲ ಅವರು ರಕ್ತದಾನ ಮಾಡಿದರೆ ಜೀವ ದಾನ ಮಾಡಿದಂತೆ ಆದರೆ ರಕ್ತದಾನ ಮಾಡುವುದರಿಂದ ನಮ್ಮ ಶರೀರಕ್ಕೆ ಯಾವುದೇ ಹಾನಿ ಆಗುವುದಿಲ್ಲ ಜೊತೆಗೆ ನಮ್ಮಗೆ ಹೊಸ ರಕ್ತ ಬರುತ್ತದೆ ನಾವು ಆರೋಗ್ಯವಾಗಿ ಸಾಹಯ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಿಎಸ್ಐ ಸಿದ್ದರಾಮ ಭಾಸಗಿ.ಗುರುನಾಧ ಲೊಖಂಡೇ. ಸಿದ್ದಾರ್ಥ ಬಸರಿಗಿಡ.ಬಸವರಾಬ ವಾಳಿ.ಅಣ್ಣಪ್ಪ ಗಹಾಚಾರಿ.ಚಂದಪ್ಪ ಕರಜಗಿ.ತಾಲ್ಲಕು ವೈದ್ಯರು ಡಾ.ಮಹಾಂತಪ್ಪ, ಪ.ಡಾ.ಮಮತಾ ಪಾಟೀಲ ಜಿಲ್ಲಾ ರಕ್ತದಾನ ಅಧಿಕಾರಿ. ಡಾ.ಕಾಶಿನಾಧ ಲೋಖಂಡೆ ವೈದ್ಯರು ಇದ್ದರು.

ನಿರೂಪಣೆವನ್ನ ಜಯಶ್ರೀ ವಿನಾತೆ ಮಾಡಿದರು. ವಂದನಾರ್ಪಣೆಯನ್ನು ರಾಕೇಶ್ ಅಂಬೂರೆ. ಗುಂಡೇರಾವ್ ಅಂಬೂರೆ ಇದ್ದರು.