ರಸ್ತೆ ಅಪಘಾತ

520

ಬಳ್ಳಾರಿ /ಹೊಸಪೇಟೆ: ಕ್ಯಾಂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಗಂಬೀರ ಗಾಯ. ಗಾಯಾಳು ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲು. ವೆಂಕಟೇಶ್ (34) ಗಾಯಗೊಂಡ ಬೈಕ್ ಸವಾರ.
ಹೊಸಪೇಟೆ ಹಂಪಿ ರಸ್ತೆಯಲ್ಲಿ ನಡೆದ ಘಟನೆ ಹೊಸಪೇಟೆಯ ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.