ವಿದ್ಯುತ್ ತಂತಿ ಹರಿದು ಬಾಲಕಿ ಸಾವು..

263

ಕೊಪ್ಪಳ/ಯಲಬುರ್ಗಾ:ಚಿಕ್ಕೊಪ್ಪ ತಾಂಡದ ಗುರಪ್ಪ ನಾಯಕ ಇವರ ಹೊಲದಲ್ಲಿ ವಿದ್ಯುತ್ ತಂತಿ ಹರಿದು ತೇಜಸ್ವಿನಿ ಗುರಪ್ಪ ನಾಯಕ ವಯಸು9 ಇವಳ ಮೇಲೆ ಬಿದ್ದು ಮೃತ ಪಟ್ಟದಾಳೆ ಪ್ರಕರಣ ಯಲಬುರ್ಗಾ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುದು.