ಮನೆ ಮನೆಗೆ ಬಿ ಜೆ ಪಿ ಕಾರ್ಯಕ್ರಮ..

243

ಬಳ್ಳಾರಿ /ಹೊಸಪೇಟೆ ಮರಿಯಮ್ಮನಹಳ್ಳಿ : ಮನೆ -ಮನೆಗೆ ಬಿ ಜೆ ಪಿ ಕಾರ್ಯಕ್ರಮವು ಗುರುವಾರ ಪಟ್ಟಣದಲ್ಲಿ ನಡೆಯಿತು . ಹಬೊಹಳ್ಳಿ ಕ್ಷೇತ್ರ ಅಧ್ಯಕ್ಷ ನರೇಗಲ್ಲ್ ಕೊಟ್ರೇಶ್ ಮಾತನಾಡಿ , ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ರಾಜ್ಯ ಸರ್ಕಾರದ ವೈಫಲ್ಯ ಗಳನ್ನು ಜನರಿಗೆ ತಿಳಿಸಲಾಗುತ್ತಿದೆ . ಮುಂದಿನ ವಿಧಾನ ಸಭಾ ಚುನಾವಣೆ ಯಲ್ಲಿ ಪಕ್ಷ ವು 150 ಕ್ಕೂ ಅಧಿಕ ಸ್ಥಾನ ಗಳಲ್ಲಿ ಗೆಲುವು ಸಾಧುಸುವಂತೆ ಪ್ರಚಾರಮಾಡಲಾಗುವುದು .ರಾಜ್ಯ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದು , ಬಿಜೆಪಿ ಯಕಡೆ ಒಲವು ತೋರುತ್ತಿದ್ದಾರೆಂದು ಹೇಳಿದರು . ಪ್ರಧಾನಿ ಮೋದಿ ರವರು ಫಸಲ್ ಭಮಾಯೋಜನೆ , ಗರ್ಭಿಣಿ ಯರಿಗೆ ಮಾಸಾಶನ , ಸೇರಿದಂತೆ ಹಲವು ಜನಪರಯೋಜನೆಗಳಿಂದ ಪಕ್ಷದ ಜನಪ್ರಿಯತೆ ಹೆಚ್ಚಿದೆ ಎಂದರು . ಈ ಸಂದರ್ಭದಲ್ಲಿ ಪಕ್ಷದ ಮುಖಂಡ ರಾದ ರಾಮನಾಯ್ಕ , ವಿ . ತಿರುಮಲೇಶ , ಮಹೇಂದ್ರ , ಬಂಗಾರು ಮಂಜುನಾಥ , ಬಿಎಂಎಸ್ ಪ್ರಕಾಶ , ನವೀನ ಕುಮಾರ್ , ಈಶ್ವರ್ ,ರುದ್ರೇಶನಾಯ್ಕ , ಕಡ್ತರ್ ರಾಜಭಕ್ಷಿ , ಸರ್ಮಾಸ್ ನಾಣಿಕೆರೆ , ರವಿಕಿರಣ್ , ಪಿ ವಿ .ರಾಘವೇಂದ್ರ , ಗಣೇಶ , ಇತರರು ಇದ್ದರು