ಅಂಗಡಿಯ ಶಟ್ಟರ್ ಮುರಿದು ಕಳ್ಳತನ..

523

ಚಿಕ್ಕಬಳ್ಳಾಪುರ/ ಕೈವಾರ:ಅಂಗಡಿಯ ಶಟ್ಟರ್ ಮುರಿದು ಶುಕ್ರವಾರ ತಡರಾತ್ರಿ ಕಳ್ಳತನ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕೈವಾರ ಕ್ರಾಸ್ ನಲ್ಲಿ ಘಟನೆ.

ಕೈವಾರ ಕ್ರಾಸ್ ಮುಖ್ಯ ರಸ್ತೆಯಲ್ಲಿರುವ ಸಹಕಾರಿ ಸೂಪರ್ ಮಾಕೆ೯ಟ್ .ಸಿಸಿ ಕ್ಯಾಮರಾಗಳ ತಂತಿಗಳನ್ನು ಕಡಿತ ಗೊಳಿಸಿ ಲೈಟ್ ಹೊಡೆದು ಹಾಕಿ
ನಗದು ಸೇರಿದ೦ತೆ ವಿವಿಧ ರೀತಿಯ ಆಹಾರ ಪದಾಥ೯ಗಳು ಕಳ್ಳತನ

ಸ್ಥಳಕ್ಕೆ ಕೈವಾರ ಪೋಲಿಸರು ಬೇಟಿ, ಪ್ರಕರಣ ದಾಖಲು.