ಲಾರಿ ಮತ್ತು ಆಕ್ಟಿವಾ ಮದ್ಯೆ ಡಿಕ್ಕಿ..ಬೈಕ್ ಸವಾರ ಸಾವು.

245

ಕೊಪ್ಪಳ:ಲಾರಿ ಮತ್ತು ಆಕ್ಟಿವಾ ಮದ್ಯೆ ಡಿಕ್ಕಿ.. ಸ್ಥಳದಲ್ಲಿಯೇ ಆಕ್ಟಿವಾ ಸವಾರ ಸಾವು..

ಕೊಪ್ಪಳ ತಾಲೂಕಿನ ಗಿಣಗೇರಾದ ಬೈಪಾಸ್ ನಲ್ಲಿ ಘಟನೆ.ಮುನಿರಾಬಾದ್ ನ ವ್ಯಕ್ತಿ ಸಾವನ್ನಪ್ಪಿದ ದುರ್ದೈವಿ..ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು..