ಬ್ಯಾಡ್ಮಿಂಟನ್ ಪಂದ್ಯಾವಳಿ..

256

ಬಳ್ಳಾರಿ:ಜುಲೈ 19ರಿಂದ 23 ರವರೆಗೆ ಐದು ದಿನಗಳ ಕಾಲ ಬ್ಯಾಡ್ಮಿಂಟನ್‌ಅಸೋಷಿಯೇಷನ್ ಆಫ್ ಇಂಡಿಯಾ ದಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ.

ಈ ಕುರಿತು ಬಳ್ಳಾರಿಯಲ್ಲಿ ಬ್ಯಾಡ್ಮಿಂಟನ್ ಅಸೋಷಿಯೇಷನ್ ನ ಪ್ರಧಾನ ಕಾರ್ಯದರ್ಶಿ ಕೆ.ರಾಧಿಕಾ ಆಚಾರ್ಯ ಅವರು ಮಾತನಾಡಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಜಿಲ್ಲಾ ಕ್ರೀಡಾಂಗಣ ಮತ್ತು ಪೊಲೀಸ್ ಜಿಮ್ಖಾನಾ ದಲ್ಲಿ ಪಂದ್ಯಾವಳಿ ನಡೆಯಲಿವೆ. ಪುರುಷರ ಸಿಂಗಲ್ಸ್ ನಲ್ಲಿ ರಘು ಮರಿಸ್ವಾಮಿ, ಡೇನಿಯಲ್ ಫರೀದ್, ಮಹಿಳೆಯರ ಸಿಂಗಲ್ಸ್ ನಲ್ಲಿ ರುತ್ ನಿಷಾ, ಆರ್.ಎನ್.ಸವಿತಾ, ಯುವಕರ ಸಿಂಗಲ್ಸ್ ನಲ್ಲಿ ನಿಖಿಲ್ ಶಾಮ್ ಸೀತಾರಾಮ್, ಕಿರಣ್‌ ಮತ್ತು ಯುವತಿಯರ ಸಿಂಗಲ್ಸ್ ನಲ್ಲಿ ದೀಪ್ತಿ ರಮೇಶ್, ರಮ್ಯ, ಅಪೇಕ್ಷಾ ನಾಯಕ್ ನಂತಹ ಟಾಪ್ ಮೋಸ್ಟ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದ್ರು.

ಬೈಟ್: ಕೆ.ರಾಧಿಕಾ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಬಿ.ಎ.ಐ., ಬಳ್ಳಾರಿ