ಸಮಯ ಬದಲಾವಣೆ ವಿರುದ್ಧ ಪ್ರತಿಭಟನೆ

238

ಕೋಲಾರ :ಸಕಾ೯ರಿ ಪ್ರಥಮ ದಜೆ೯ ಕಾಲೇಜುಗಳನ್ನು ಬೆಳಗ್ಗೆಎಂಟು ಗಂಟೆಗೆ ಪ್ರಾರಂಭಿಸ ಬೇಕೆಂದು ಆದೇಶ ಹೊರಡಿಸಿರುವ ಕ್ರಮವನ್ನು ಖಂಡಿಸಿ ಕೋಲಾರದಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಲಾಯಿತು.
ಅನೇಕ ವಿದ್ಯಾರ್ಥಿಗಳು ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕೆ ನಗರಕ್ಕೆಬರುವುದರಿಂದ ತರಗತಿಗಳು ಬೇಗ ಆರಂಭ ಮಾಡಿದಾಗ ತುಂಬಾ ತೊಂದರೆಯಾಗುತ್ತದೆ.
ಈ ಕೊಡಲೇ ಆದೇಶವನ್ನು ಹಿಂಪಡೆದು,ಸಮಯ ನಿಗಧಿ ಮಾಡುವ ಅಧಿಕಾರವನ್ನು ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಉನ್ನತಶಿಕ್ಷಣ ಸಚಿವರಿಗೆ ಮಾನ್ವಿ ನೀಡಲಾಯಿತು.
ಈ ಹೋರಾಟದಲ್ಲಿ ವಿಭಾಗ ಸಹ ಸಂಚಾಲಕರು ಸುನಿಲ್ ಕುಮಾರ ಜಿಲ್ಲಾ ಸಂಚಾಲಕರು ಹರೀಶ್ ತಾಲ್ಲೂಕು ಸಂಚಾಲಕರು ನವೀನ್ ನಗರ ಲಾವಣ್ಯ,ಸುಮ,ಚೈತ್ರ, ಮುತಾಂದ ವಿದ್ಯಾರ್ಥಿಗಳು ಮತ್ತು ಕಾಯ೯ಕತ೯ರು ನೇತೃತ್ವ ವಹಿಸಿದ್ದರು.