ಬಾಲಕನಿಂದ ಬಾಲಕಿ ಮೇಲೆ ಅತ್ಯಾಚಾರ ಯತ್ನ

257

ಬೆಂಗಳೂರು/ಕೆ.ಆರ್.ಪುರ:ಬಾಲಕನಿಂದ ಬಾಲಕಿ ಮೇಲೆ ಅತ್ಯಾಚಾರ ಯತ್ನಬೆಂಗಳೂರಿನಲ್ಲಿ‌ ತಡವಾಗಿ ಬೆಳಕಿಗೆ ಬಂದ ಪ್ರಕರಣರಾಮಮೂರ್ತಿನಗರ ಪೊಲೀಸ್ ಠಾಣಾವ್ಯಾಪ್ತಿ ನಡೆದ ಘಟನೆ.ಒಂದೇ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಬಾಲಕಿ ವಿಜನಾಪುರ ಸರ್ವಿಸ್ ರಸ್ತೆಯಲ್ಲಿ ನಡೆದ ಘಟನೆ.ಪ್ರಕರಣ ಸಂಬಂಧ ನಾಲ್ಕುಜನ ಬಾಲಕರನ್ನ ವಶಕ್ಕೆ ಪಡೆದ ರಾಮಮೂರ್ತಿನಗರ ಪೊಲೀಸರು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.