ಆಕಸ್ಮಿಕ ಬೆಂಕಿ, ಫೋರ್ಡ್ ಕಾರು ಬೆಂಕಿಗೆ ಆಹುತಿ..

242

ಬಳ್ಳಾರಿ /ಕೂಡ್ಲಿಗಿ:ತಾಲೂಕಿನ ಗುಂಡಮುಣಗು ಗ್ರಾಮದ ಬಳಿ ಘಟನೆ – ಬೆಂಗಳೂರಿನಿಂದ ಗುಲ್ಬರ್ಗಕ್ಕೆ ತೆರಳುತ್ತಿದ್ದ ಕಾರು – ಸಂಪೂರ್ಣ ಬೆಂಕಿಗೆ ಆಹುತಿಯಾದ ಕಾರು – ಕಾರು ಚಾಲಕ ಅನ್ವರ್ ಜೀವಾಪಾಯದಿಂದ ಪಾರು – ಕಾರಿನಲ್ಲಿದ್ದ ಬ್ಯಾಗ್ ಸೇರಿದಂತೆ ಹಲವು ವಸ್ತುಗಳು ಭಸ್ಮ – ಖಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದ ಪ್ರಕರಣ – ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ