ಡೆಂಗ್ಯೂ ಜಾಗೃತಿ ಜಾಥಾ

329

ಮಂಡ್ಯ/ಮಳವಳ್ಳಿ: ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿ, ಪುರಸಭೆ, ಹಾಗೂ ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜು ವತಿಯಿಂದ. ಕಾಲೇಜು ವಿದ್ಯಾಥಿಗಳಿಂದ ಡೆಂಗ್ಯೂ ಜಾಗೃತಿ ಜಾಥ ಕಾಯ೯ಕ್ರಮ ಮಳವಳ್ಳಿ ಪಟ್ಟಣದ ಲ್ಲಿ ನಡೆಯಿತು . ಕಾಯ೯ಕ್ರಮ ವನ್ನು ಡಿವೈಎಸ್ ಪಿ ಮಲ್ಲಿಕ್ ಹಸಿರು ಬಾವುಟ ಮೂಲಕ ಚಾಲನೆ ನೀಡಿದರು ನಂತರ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಮಾತನಾಡಿ ತಾಲ್ಲೂಕಿನ ಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಅದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ದಿನೇಶ್ ಚಂದ್ರ, ವಿದ್ಯಾ ಪ್ಯಾರ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಚಂದ್ರಮೋಹನ್, ಶಾಂತಿ ಶಿಕ್ಷಣ ಸಂಸ್ಥೆ ಯ ಕಾರ್ಯದರ್ಶಿ ಎಂ.ಹೆಚ್ ಕೆಂಪಯ್ಯ,. ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು