ಅಮೃತೋತ್ಸವ ಸಮಾರಂಭ

214

ಕೋಲಾರ :ನಗರದ ಪತ್ರಕರ್ತರ ಭವನದಲ್ಲಿಂದು ಡಿ.ವಿ.ಜಿ.ಪ್ರತಿಷ್ಠಾನ,ದ್ವಾರ ಕೋಲಾರಪತ್ರಿಕೆ, ಕೋಲಾರ ವತಿಯಿಂದ ಸಾಹಿತಿ, ಅಂಕಣಕಾರ, ಪತ್ರಕರ್ತ ಡಾ.ಬಾಬು ಕೃಷ್ಣಮೂರ್ತಿರವರ ಅಮೃತೋತ್ಸವ ಸಮಾರಂಭ ಆಚರಿಸಲಾಯಿತು.
ವಿಶ್ವ ಹಿಂದೂ ಪರಿಷತ್ ನ ಗೌರವಾಧ್ಯಕ್ಷರಾದ ಶ್ರೀ ರಘುರಾಮ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದು, ಖ್ಯಾತ ವಿಚಾರವಾದಿ ಲೇಖಕರಾದ ಡಾ.ಜಿ.ಬಿ.ಹರೀಶ್ ಮುಖ್ಯ ಅತಿಥಿಗಳಾಗಿದ್ದರು.ನಂದೀಶ್ ಕುಮಾರ್ ನಿರೂಪಿಸಿದರು.