ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿ ಸಾವು

395

ಬಳ್ಳಾರಿ /ತೋರಣಗಲ್:ಸುಲ್ತಾನಪುರ-ಚಿಕ್ಕಂತಾಪುರದಲ್ಲಿ ನಡೆದ ಘಟನೆಪೋತರಾಜು(22) ಮೃತಪಟ್ಟ ಎಲೆಕ್ರ್ಟಿಶಿಯನ್.ಪದ್ಮಾವತಿ ಫೆರಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ನಡೆದ ಘಟನೆ.ಯಾವುದೇ ರಕ್ಷಣಾ ಕವಚ ಇರದಿದ್ದರಿಂದ ಮೃತಪಟ್ಟಿದ್ದಾನೆ.ಪೋಷಕರ ಆರೋಪ.ಸ್ಥಳಕ್ಕೆ ತೋರಣಗಲ್ ಪೊಲೀಸರ ಭೇಟಿ, ಪರಿಶೀಲನೆ