ಮಳೆಗಾಗಿ ಗಂಗಾಧರೇಶ್ವರ ಸ್ವಾಮಿಯ ಮೊರೆ

137

ತುಮಕೂರು/ಕೊರಟಗೆರೆ:ಪಟ್ಟಣದ ಗಂಗಾಧರೇಶ್ವರ ಸ್ವಾಮಿಗೆ ಇಂದು ಬೆಳಗಿನ ಜಾವದಿಂದಲೇ ಕುಂಭಾಭಿಷೇಕ ಹಾಗು ಅನ್ನ ಸಂತಪ೯ಣೆ ಕಾಯ೯ಕ್ರಮ ಆಯೋಜನೆ ಮಾಡಲಾಗಿದೆ.ಕೊರಟಗೆರೆ ಪಟ್ಟಣದ ಎರಡನೆ ದಕ್ಷಿಣ ಕಾಶಿ ಎಂದೆ ಪ್ರಸಿದ್ದಿಯಾಗಿರುವ ಗಂಗಾದರೇಶ್ವರ ಸಾಮಿಗೆ ವರುಣನಿಗಾಗಿ ಪೂಜೆ ಏಪ೯ಡಿಸಲಾಗಿದೆ.
ಕಳೆದ ನಾಲ್ಕು ವಷ೯ ಗಳಿಂದ ಮಳೆ ಸರಿಯಾಗಿ ಬಾರದೆ ಕಂಗಾಲಾಗಿರುವಪಟ್ಟಣದ ನಾಗರೀಕರು ಗಂಗಾಧರೇಶ್ವರನ ಮೊರೆ ಹೊಕ್ಕಿದ್ದಾರೆ.