ಪತ್ರಿಕಾ ದಿನಾಚರಣೆ…

211

ತುಮಕೂರು/ಶಿರಾ: ನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಸಾದಕ ಪತ್ರಕರ್ತರನ್ನು ಸನ್ಮಾನಿಸಲಾಯಿತು ಕಾನೂನು ಸಚಿವರಾದ ಶ್ರೀ ಟಿಬಿ ಜಯಚಂದ್ರರವರು ಜಿ ಪಂ ಅಧ್ಯಕ್ಷರು ಶ್ರೀಮತಿ ಲತಾರವೀಶ್ ನಗರಸಭೆಯ ಅದ್ಯಕ್ಷರು ಶ್ರೀ ಅಮಾನುಲ್ಲಾ ಇನ್ನಿತರೆ ಪ್ರಜಾಪ್ರತಿನಿಧಿ ಗಳು ಮತ್ತು ನಮ್ಮ ಕೆಯುಡಬ್ಲುಜೆ ಪ್ರತಿನಿಧಿಗಳು ಭಾಗವಹಿಸಿದ್ದರು