ಐಟಿ ರೇಡ್ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ.

206

ಶಿವಮೊಗ್ಗ:ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಕೇಂದ್ರ ಸರ್ಕಾರದ ಪ್ರಚೋದನೆ.

ಕೇಂದ್ರದ ಬಿಜೆಪಿ ಸರ್ಕಾರ ದೇಶದಲ್ಲಿ ದ್ವೇಷದ ರಾಜಕಾರಣ ನಡೆಸುತ್ತಿದೆ.

ವಿರೋಧ ಪಕ್ಷದವರನ್ನು ಕೇಂದ್ರ ಟಾರ್ಗೆಟ್ ಮಾಡುತ್ತಿದೆ.

ಮೋದಿ ಮತ್ತು ಅಮಿತ್ ಷಾ ವಿರುದ್ದ ಘೋಷಣೆ ಹಾಕಿದ ಕಾರ್ಯಕರ್ತರು.

ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಪ‌್ರತಿಭಟನೆ.

ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ.

ಪ್ರತಿಭಟನೆಯಲ್ಲಿ 50 ಕ್ಕೊ ಕಾರ್ಯಕರ್ತರು ಭಾಗಿ.