ಶೆಟಲ್ ಬ್ಯಾಡ್ಮಿಂಟನ್ ಟ್ರಸ್ಟ್ ವತಿಯಿಂದ ಸನ್ಮಾನ

208

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ದಲಿತ ಚಳುವಳಿಯ ಹಿರಿಯ ಹೋರಾಟಗಾರರು,ದಲಿತರ ಉದ್ಧಾರಕ್ಕಾಗಿ ತಮ್ಮಜೀವನದ ಒಂದು ಭಾಗವಾಗಿರುವ ಹೋರಾಟಗಾರರು ರೇಷ್ಮ ಇಲಾಖೆಯ ಬಡ್ತಿ ಸಹಾಯಕ ನಿರ್ದೇಶಕರಾಗಿ ಬಡ್ತಿ ಹೊಂದಿದ ಈ ಶುಭ ಸಂದರ್ಭದಲ್ಲಿ ಡಾ|| ಚಿನ್ನಕೈವಾರಮಯ್ಯ ರವರಿಗೆ ಶೆಟಲ್ ಬ್ಯಾಡ್ಮಿಂಟನ್ ಟ್ರಸ್ಟ್ ವತಿಯಿಂದ ಸನ್ಮಾನ್ಯ ಮಾಡಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಜರಿದ್ದರು