ಡಿಕೆಶಿಗೆ ಧೈರ್ಯ ತುಂಬಿದ ಸ್ವಾಮೀಜಿ…

232

ತುಮಕೂರು:ಕಾಡು ಸಿದ್ದೇಶ್ವರ ಮಠದಲ್ಲಿ ಶಿವಯೋಗೀಶ್ವರ ಸ್ವಾಮಿ ಹೇಳಿಕೆ,ಡಿಕೆ ಶಿವಕುಮಾರ್ ಮತ್ತು ಮಗಳು ನನ್ನ ಬಳಿ ಬಂದು ಆಶೀರ್ವಾದ ಪಡೆದ ಹೋದರು ಕಷ್ಟ ಬರುವುದು ಅವರವರ ಪ್ರಾರಬ್ದ ಕರ್ಮ ಪ್ರಾರಬ್ದ ಕಳೆದುಕೊಳ್ಳಲು ಕಷ್ಟವನ್ನು ಅನುಭವಿಸಲೇಬೇಕು ಕಾಡಿಗೆ ಹೋಗ್ತೀನಿ ಅಂದರೆ ಹುಲಿ, ಚಿರತೆ ಇದೆ ಎಂದು ಭಯಪಡಬಾರದು , ಮುನ್ನುಗ್ಗಬೇಕು ಎಂದು ಡಿಕೆಶಿಗೆ ಧೈರ್ಯ ತುಂಬಿದ ಸ್ವಾಮೀಜಿ ಸಚಿವ ಸ್ಥಾನ ಸಿಗದಿದ್ದಾಗ ಡಿಕೆಶಿ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದರು.ನನ್ನ ಮೇಲೆ ವಿಶ್ವಾಸ ಇಟ್ಟು ಬಂದಿದ್ರು , ಆಶೀರ್ವಾದ ಮಾಡಿ ಕಳಿಸಿದ್ದೇ. ಬಳಿಕ ಅವರಿಗೆ ಒಳ್ಳೆಯ ದಾಗಿತ್ತು ಕಳೆದ ೧೦ ವರ್ಷಗಳಿಂದ ಮಠದ ಜೊತೆಗೆ ಡಿಕೆಶಿ ನಂಟು 

ನನ್ನ ಶಿಷ್ಯ ಚನ್ನಾಗಿ ಬದುಕಿರ್ತಾನೆ ಎಂಬ ವಿಶ್ವಾಸ ನನಗಿದೆ

ಅವರಿಗೆ ಬಂದ ಸಂಕಷ್ಟ ಪರಿಹಾರ ವಾಗುತ್ತದೆ ಎಂದು ವಿಶ್ವಾಸ ವ್ಯಕ್ತೊಡಿಸಿದ ಕಾಡುಸಿದ್ದೇಶ್ವರ ಶ್ರೀಗಳು