ರೋಗಿಗಳಿಗೆ ನೂರೆಂಟು(108)……ತೊಂದರೆ.

196

ಕೋಲಾರ/ಕೆಜಿಎಪ್:ಎಲ್ಲರಿಗೂ ಅರೋಗ್ಯ ಇಲ್ಲಡೆಯು ಅರೋಗ್ಯ ಎಂಬ ನಾಮ ಫಲಕಗಳು ರಾಜ್ಯ ಸರಕಾರದ ಎಲ್ಲಾ 108 ಆಂಬುಲೆನ್ಸ್ ವಾಹನ ಮೇಲೆ ರಾರಜೀಸುತ್ತಿದೆ ಆದ್ರೆ ಕೆಜಿಎಫ್ ನ ಜನತೆಗೆ ಮಾತ್ರ ಈ ಭಾಗ್ಯ ಮರೀಚಿಕೆ.ರಾತ್ರಿ ವೇಳೆ ಈ ಬಾಗದ ಜನ 108ಗೆ ಕರೆ ಮಾಡಿದ್ರೆ ಸಿಗುವ ಉತ್ತರ ಮಾತ್ರ ವಾಹನ ರಿಪೇರಿ ಎಂಬ ಭಾಗ್ಯ ಸಿಗುತ್ತದೆ.ಈಗಾಗಲೇ ಕೆಜಿಎಫ್ ಲ್ಲಿ 20ಕ್ಕು ಹೆಚ್ಚು ಜನರು ಡೆಂಘುಗೆ ಬಲಿಯಾಗಿದ್ದಾರೆ
ಇನ್ನಾದರೂ ಆರೊಗ್ಯ ಸಚಿವರು ಗಮನ ಹರಸುತರೊ ಕಾದು ನೋಡಣ.