ಕೊಲೆ ಆರೋಪಿಗಳನ್ನು ಬಂಧಿಸುವಂತೆ ವಿಭಿನ್ನ ಹೋರಾಟ..

347

ಬಳ್ಳಾರಿ:ಹಗರಿಬೊಮ್ಮನ ಹಳ್ಳಿ ಕೊಲೆ ಆರೋಪಿಗಳನ್ನು ಬಂಧಿಸುವಂತೆ ವಿಭಿನ್ನ ಹೋರಾಟ- ಪಾದಯಾತ್ರೆ ಮೂಲಕ ಹೋರಾಟ ಆರಂಭಿಸಿ ಪೊಲೀಸ್ ಠಾಣೆ ಎದುರು ಹೋರಾಟ- ಬಿ.ಮೂತ್ಕೂರ್ ಗ್ರಾಮದಲ್ಲಿ ಮೈಲಪ್ಪ ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ- ಕೊಲೆ ಎಂದು ದೂರು ನೀಡಿದರೂ ಯುಡಿಆರ್ ಮಾಡಿಕೊಂಡ ಪೊಲೀಸರು- ದಲಿತ ಹಕ್ಕುಗಳ ಹೋರಾಟ ಸಮಿತಿಯಿಂದ ಹೋರಾಣ- ಹಗರಿಬೊಮ್ಮನಹಳ್ಳಿಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ- ಮುತ್ಕೂರು ಗ್ರಾಮದಿಂದ ಹ.ಬೊ‌.ಹಳ್ಳಿಯವರೆಗೆ ಪಾದಯಾತ್ರೆ