ಹೊಮ ಕುಂಡದಲ್ಲಿ ಅಗ್ನಿಯ ರೂಪದಲ್ಲಿ ಶಂಭುಲಿಂಗೆಶ್ವರ..

246

ಬಳ್ಳಾರಿ/ಸಿರುಗುಪ್ಪ:ಮಳೆಗಾಗಿ ಪರ್ಜನ್ಯ ಹೋಮದ ವೇಳೆ ದೇವರ ರೂಪ ಕಂಡ ಭಕ್ತರು- ಹೋಮ ಕುಂಡದಲ್ಲಿ ಅಗ್ನಿಯ ರೂಪದಲ್ಲಿ ಶಂಭುಲಿಂಗೇಶ್ವರ ಮತ್ತು ನಂದೀಶ್ವರ ಪ್ರತಿರೂಪ ಕಂಡಂತಾಯಿತು- ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಮಳೆಗಾಗಿ ಕಳೆದ ಕೆಲ ದಿನಗಳಿಂದ ಪರ್ಜನ್ಯ ಹೋಮ ನಡೆಯುತ್ತಿತ್ತು- ಸಕಾಲದಲ್ಲಿ ಮಳೆ ಬಾರದ ಕಾರಣ ಹೋಮ, ಯಾಗದ ಮೊರೆಹೋಗಿದ್ದ ಸಿರುಗುಪ್ಪ ಜನರು- ಶಂಭುಲಿಂಗೇಶ್ವರ ಮತ್ತು ನಂದೀಶ್ವರ ಪ್ರತಿರೂಪ ಕಂಡ ಭಕ್ತರು.