ಅರವಳಿಕೆ ತಜ್ಞರ ಸಮ್ಮೇಳನ….

260

ಬಳ್ಳಾರಿ-ಬಳ್ಳಾರಿಯಲ್ಲಿ ಆಗಸ್ಟ್ 10 ರಿಂದ ಅರವಳಿಕೆ ತಜ್ಞರ ಸಮ್ಮೇಳನ-ಬಳ್ಳಾರಿಯಲ್ಲಿ ಡಾ.ಶ್ರೀನಿವಾಸ್ ಹೇಳಿಕೆ-ಡಾ.ಶ್ರೀನಿವಾಸ್ ಅರವಳಿಕೆ ವಿಭಾಗದ ಮುಖ್ಯಸ್ಥ-ಭಾರತೀಯ ಅರವಳಿಕೆ ತಜ್ಞರ ಸಂಘ, ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥ ಸಹಯೋಗದಲ್ಲಿ ಆಯೋಜನೆ-ರಾಜ್ಯಮಟ್ಟದ ಈ ಸಮ್ಮೇಳನಕ್ಕೆ 900 ವೈದ್ಯರ ಆಗಮನ-ಹಲವು ಸಂಶೋಧನಾ ಪ್ರಬಂಧಗಳ ‌ಮಂಡನೆ-ಡಿಫಿಕಲ್ಟ್ ಏರ್ ವೇ, ಕೃತಕ ಉಸಿರಾಟ, ಅಲ್ಟ್ರಾ ಸೌಂಡ್ ಗೈಡೆಡ್ ನರ್ವ್ ಬ್ಲಾಕ್ ಮತ್ತು ಸಂಶೋಧನೆ ಪದ್ಧತಿಗಳ ವಿಷಯಗಳ ಮೇಲೆ ಬೆಳಕು ಚೆಲ್ಲಲಿರುವ ಸಮ್ಮೇಳನ-ರಾಯಲ್ ಫೋರ್ಟ್ ನಲ್ಲಿ ನಡೆಯಲಿರುವ ಸಮ್ಮೇಳನ