ತಡರಾತ್ರಿ ವ್ಯಕ್ತಿಯೊಬ್ಬನ ಕೊಲೆ..

213

ತುಮಕೂರು/ಗುಬ್ಬಿ: ತಾಲೂಕಿನ‌ ಹಾಗಲವಾಡಿ ಬಳಿ ಘಟನೆ

ಲೋಕೇಶ್(೪೨) ಕೊಲೆಯಾದ ವ್ಯಕ್ತಿ ..

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಶ್ಕರ್ಮಿಗಳು..

ಕೊಲೆಗೆ ಕಾರಣ ತಿಳಿದುಬಂದಿಲ್ಲ..

ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ..