ವಿದ್ಯಾರ್ಥಿಗಳಿಂದ ಪ್ರತಿಭಟನೆ…

225

ಬಳ್ಳಾರಿ:ಶಿಕ್ಷಣದಲ್ಲಿ ಮೂಢ ನಂಬಿಕೆಗಳಿಗೆ ಪ್ರೋತ್ಸಾಹ ಬೇಡ,ಬಳ್ಳಾರಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಗಾಂಧಿಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು
ಬ್ರೇಕ್ ಥ್ರೋ ಸಂಘಟನೆ ಸಹಯೋಗದಲ್ಲಿ ಪ್ರತಿಭಟನೆ
ಪಿಯು, ಪದವಿ, ಡಿಪ್ಲೋಮಾ ಮತ್ತು ಸೈನ್ಸ್ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಜಗಧೀಶ್, ರವಿಕಿರಣ್, ಡಾ.ಅರುಣಾ ರಾವ್ ಡಾ.ಪ್ರಮೋದ್ ನಿಟ್ಟೂರು, ಡಾ.ರಾಮದಾಸ್, ಕೆ.ಸೋಮಶೇಖರ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆ
ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಿಗೆ ಶೇ 3 ರಷ್ಟು ಜಿಡಿಪಿ ಮೀಸಲಿಡಬೇಕು
ಶಿಕ್ಷಣಕ್ಕೆ ಶೇ 10 ರಷ್ಟು ಅನುದಾನ ಮೀಸಲಿಡಬೇಕು
ಸರ್ಕಾರದ ಶಿಕ್ಷಣದ ನೀತಿಗಳು ವೈಜ್ಞಾನಿಕವಾಗಿರಬೇಕು
ಸಂವಿಧಾನದ 51(ಎ) ಇದರ ಪ್ರಕಾರ ಶಿಕ್ಷಣದ ನೀತಿಗಳು ಇರಬೇಕೆಂದು ಆಗ್ರಹಿಸಿ ಪ್ರತಿಭಟನೆ