ಮುಖ್ಯ ಮಂತ್ರಿಗಳಿಂದ ಸಭಾ ಭವನ ಉದ್ಘಾಟನೆ..

277

ಚಿಕ್ಕಬಳ್ಳಾಪುರ:ಶ್ರೀ ಸಿದ್ಧರಾಮಯ್ಯ ಸಭಾ ಭವನ ಮಾನ್ಯ ಮುಖ್ಯ ಮಂತ್ರಿ ಸಿದ್ಧರಾಮಯ್ಯ ನವರಿಂದ ಉದ್ಘಾಟನೆ

ಚಿಕ್ಕಬಳ್ಳಾಪುರ ಶ್ರೀ ನಿಡುಮಾಮಿಡಿ ಮಹಾ ಸಂಸ್ಥಾನ ಮಠದ ಶಾಖಾ ಮಠದ ಆವರಣದಲ್ಲಿರುವ ಡಾ// ಜಚನಿ ಪ್ರಥಮ ದರ್ಜೆ ಕಾಲೇಜು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಮಠದ ಅಡಿಯಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದು ಡೊನೇಶನ್ ರಹಿತ ಸಂಸ್ಥೆಯಾಗಿ ಚಿಕ್ಕಬಳ್ಳಾಪುರದ ವಾಪಸಂದ್ರದಲ್ಲಿ ದೀನ ದಲಿತರ ಬಡವರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ. ಈ ಸಂಸ್ಥೆಯ ಎರಡನೇ ಹಂತದ ಕಟ್ಟಡ ಮತ್ತು ಶ್ರೀ ಸಿದ್ಧರಾಮಯ್ಯ ಸಭಾ ಭವನ ಮಾನ್ಯ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮತ್ತು ಡಾ// ಹೆಚ್.ಸಿ.ಮಹದೇವಪ್ಪ ನವರಿಂದ ದಿನಾಂಕ-11-08-2017 ಶುಕ್ರವಾರ ಮಧ್ಯಾಹ್ನ 3-30 ಕ್ಕೆ ಉದ್ಘಾಟನೆ ಮಾಡಲಿದ್ದಾರೆ…

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ