ಧ್ವಜಾರೋಹಣ ಕಾರ್ಯಕ್ರಮ.

266

ಚಿಕ್ಕಬಳ್ಳಾಪುರ:ಅಖಂಡ ಭಾರತ ಸೇವಾ ಸಮಿತಿಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ…

ಸ್ವಾತಂತ್ರ್ಯ ದಿನವನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ ಅದಕ್ಕಾಗಿ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸುತ್ತಿದ್ದೇವೆ ಆದರೆ ಭಾರತದಲ್ಲಿ ಜಾತೀಯತೆ ಭ್ರಷ್ಟಾಚಾರದಿಂದ ಕೂಡಿದೆ ಆದ್ದರಿಂದ ಯುವಕರು ಮುಂದೆ ಬಂದು ದೇಶಕ್ಕಾಗಿ ದುಡಿಯಬೇಕು ಸ್ವಾತಂತ್ರ್ಯ ದ ಬದುಕು ನಮಗರ್ಪಿಸಿ ಮಡಿದ ಹುತಾತ್ಮರಾದ ಯೋಧರ ಕಥೆಯನ್ನ ತಿಳಿಯೋಣ ಆದ್ದರಿಂದ ಅಖಂಡ ಭಾರತ ಸೇವಾ ಸಮಿತಿಯ ವತಿಯಿಂದ 9ನೇ ವರ್ಷದ ದ್ವಜಾರೋಹಣ ಕಾರ್ಯ ಕ್ರಮವನ್ನು ಭುವನೇಶ್ವರಿ ವೃತ್ತ (ಡೌನ್ ಹಾಲ್)ಚಿಕ್ಕಬಳ್ಳಾಪುರದಲ್ಲಿ ಧ್ವಜಾರೋಹಣ ಕಾರ್ಯ ಕ್ರಮವನ್ನ ಹಮ್ಮಿಕೊಂಡಿದ್ದೇವೆ.
ಎಲ್ಲಾ ದೇಶಭಕ್ತರು ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಗೋಳಿಸಬೇಕೆಂದು ಕೋರುತ್ತೇವೆ.ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಅದ್ಯಕ್ಷರಾದ ಚಂದ್ರಶೇಖರ. ಉಪಾಧ್ಯಕ್ಷ ರಾದ ರಾಘವೇಂದ್ರ.ಯಶವಂತ್ ಕಿರಣಗಳು ಭರತ್ ಶಶಿಕಾಂತ್ ಅರುಣ್ ಇದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ