ಮುಗಿಳೆತ್ತರದಲ್ಲಿ ಹಾರಾಡಿದ ರಾಷ್ಟ್ರದ್ವಜ

322

ಬಳ್ಳಾರಿ- /ಬಳ್ಳಾರಿ ಸ್ವಾತಂತ್ರೋತ್ಸವ ಹಿನ್ನೆಲೆ- ಗಣಿನಾಡು ಬಳ್ಳಾರಿಯಲ್ಲಿ ೧೫೦ ಅಡಿ ಎತ್ತರದ ಧ್ವಜ ಲೋಕಾರ್ಪಣೆ- ಲೋಕಾರ್ಪಣೆ ಮಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್- ಬಳ್ಳಾರಿಯ ಮೋತಿ ವೃತ್ತದ ಬಳಿಯ ಗವಿಯಪ್ಪ ವೃತ್ತದಲ್ಲಿ ಲೋಕಾರ್ಪಣೆ- ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾದ ವೃತ್ತ, ಧ್ವಜ ಸ್ಥಂಬ- ನಗರ ಶಾಸಕ ಅನಿಲ್ ಲಾಡ್, ಸಂಸದ ಶ್ರೀರಾಮುಲು, ಎಂಎಲ್ಸಿ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ ಭಾಗಿ- ಎಚ್ ಆರ್ ಜಿ ಕುಟುಂಬದ ಎಚ್. ರಂಗನಗೌಡ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಮಾಜಿ ಸಂಸದ ಎಚ್.ಜಿ.ರಾಮುಲು ಭಾಗಿ- ಬಳ್ಳಾರಿಯ ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾತ್, ಎಸ್ಪಿ ಆರ್.ಚೇತನ್, ಸಿಇಒ ಡಾ.ಕೆ.ವಿ.ರಾಜೇಂದ್ರ, ಮೇಯರ್ ವೆಂಕಟರಮಣ, ಬುಡಾ ಅಧ್ಯಕ್ಷ ಆಂಜನೇಯಲು ಭಾಗಿ.