‌ಬಂಗಾರಪೇಟೆ ಯಲ್ಲಿ ಆಹಾರ ಶಿರಸ್ತೆದಾರ್ ಎಸಿಬಿ ಬಲೆಗೆ

404

ಕೋಲಾರ ‌: ಬಂಗಾರಪೇಟೆ ಯಲ್ಲಿ ಆಹಾರ ಶಿರಸ್ತೆದಾರ್ ಎಸಿಬಿ ಬಲೆಗೆ.  ಆಹಾರ ಶಿರಸ್ತೇದಾರ ರಂಗನಾಥ ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿರುವ ಭಾರತ್ ಗ್ಯಾಸ್ ಮಾಲಕಿ ರೇವತಿ ಅವರಿಂದ 10 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ. ದಾಖಲೆ ಸರಿಪಡಿಸಿಕೊಡುವುದಾಗಿ 30 ಸಾವಿರ ರುಪಾಯಿಗೆ ಬೇಡಿಕೆಯಿಟ್ಟಿದ್ದ ಅಧಿಕಾರಿ ರಂಗನಾಥ. ಎಸಿಬಿ ಅಧಿಕಾರಿಗಳಾದ ಮೋಹನ್, ರಂಗಶಾಮಯ್ಯ ದಾಳಿ ನಡೆಸಿ ತಮ್ಮ ವಶಕ್ಕೆ ಪಡೆದು ವಿಚಾರಣೆ.